Saturday, October 10, 2026
  • About Us
  • Contact Us
  • Privacy Policy
  • Disclaimer
SS9 TV Kannada
ಸತ್ಯ  •  ವಿಶ್ವಾಸ  •  ಪರಿಣಾಮ
VOICE OF KARNATAKA
NEWS THAT MATTERS
  • Home
  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
    • ಬಾಗಲಕೋಟೆ
    • ಬಳ್ಳಾರಿ
    • ಬೀದರ್
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ಧಾರವಾಡ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಮಂಡ್ಯ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯನಗರ
    • ವಿಜಯಪುರ
    • ಯಾದಗಿರಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ
  • ವೈರಲ್ ವಿಡಿಯೋ
No Result
View All Result
  • Home
  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
    • ಬಾಗಲಕೋಟೆ
    • ಬಳ್ಳಾರಿ
    • ಬೀದರ್
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ಧಾರವಾಡ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಮಂಡ್ಯ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯನಗರ
    • ವಿಜಯಪುರ
    • ಯಾದಗಿರಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ
  • ವೈರಲ್ ವಿಡಿಯೋ
No Result
View All Result
SS9 TV Kannada
No Result
View All Result
Home ಹುಬ್ಬಳ್ಳಿ-ಧಾರವಾಡ

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಚಿತ ಆನ್ ಲೈನ್ ತರಬೇತಿ ಅನುಷ್ಠಾನಕ್ಕೆ ಕೇಂದ್ರ ಸಿದ್ಧತೆ

SS9 TV ಕನ್ನಡ by SS9 TV ಕನ್ನಡ
October 1, 2026
in ಹುಬ್ಬಳ್ಳಿ-ಧಾರವಾಡ
Reading Time: 1 min read
0
5.1k
SHARES
15.6k
VIEWS
Share on FacebookShare on Twitter

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯಂತೆ “ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಚಿತ ಆನ್ ಲೈನ್ ತರಬೇತಿ” ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ತ್ವರಿತ ಸಿದ್ಧತೆ ನಡೆಸುತ್ತಿದ್ದು, ನೂತನ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ದೆಹಲಿಯಲ್ಲಿ ಬುಧವಾರ ಶಿಕ್ಷಣ ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ‘ಉಚಿತ ಆನ್ ಲೈನ್ ತರಬೇತಿ’ ಅನುಷ್ಠಾನ ಕುರಿತು ಮಹತ್ವದ ಚರ್ಚೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ‘ಉಚಿತ ಆನ್ ಲೈನ್ ತರಬೇತಿ’ ಯೋಜನೆ ಘೋಷಿಸಿದ್ದು, ನಾಲ್ಕೇ ದಿನದಲ್ಲಿ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅವರು ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ತ್ವರಿತ ಪ್ರಯತ್ನ ನಡೆಸಿದ್ದಾರೆ.

ಈ ಉಚಿತ ಆನ್ ಲೈನ್ ತರಬೇತಿ ಅನುಷ್ಠಾನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಮತ್ತವರ ಕುಟುಂಬಕ್ಕೆ ಆರ್ಥಿಕ ಹೊರೆ ತಪ್ಪುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಸಭೆಯಲ್ಲಿ ಅಭಿಪ್ರಾಯಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕರಿಗೆ ಉಚಿತ ಆನ್‌ಲೈನ್ ತರಬೇತಿಯಿಂದ ಹೆಚ್ಚಿನ ಅನುಕೂಲವಾಗುತ್ತದೆ. ಪರೀಕ್ಷೆ ಎದುರಿಸಲು ಸಹಕಾರಿಯಾಗುತ್ತದೆ. ಉನ್ನತ ಶಿಕ್ಷಣ ಮತ್ತು ಆಡಳಿತಾತ್ಮಕವಾಗಿಯೂ ಇದು ಅತ್ಯುತ್ತಮ ಹೆಜ್ಜೆ ಎಂದು ಹೇಳಿದರು.

ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಅಭಿಪ್ರಾಯ ಹಂಚಿಕೊಂಡು ಸಮಗ್ರ ಚರ್ಚೆ, ಪರಿಶೀಲನೆ ನಡೆಸಿದ ಸಚಿವರು, ಈ ಉಚಿತ ಆನ್ ಲೈನ್ ತರಬೇತಿಯಿಂದ “ದೇಶಾದ್ಯಂತ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಕಲಿಕಾ ವಿಷಯ, ತಜ್ಞರ ಮಾರ್ಗದರ್ಶನ ಮತ್ತು ರಚನಾತ್ಮಕ ಸಿದ್ಧತೆ ಸಾಧ್ಯವಾಗುತ್ತದೆ ಎಂದರು.

SendShare2054Tweet1284Share
Previous Post

ದೆಹಲಿ-ಹುಬ್ಬಳ್ಳಿ, ದೆಹಲಿ-ಬೆಳಗಾವಿ ಮಧ್ಯೆ ಇನ್ನು ನಿತ್ಯವೂ ವಿಮಾನ ಸಂಚಾರ

Next Post

ಫೈಲ್- ವೈಫ್ ಹೋರಾಟ.

SS9 TV ಕನ್ನಡ

SS9 TV ಕನ್ನಡ

RelatedPosts

ಹುಬ್ಬಳ್ಳಿ ಗ್ರಾಮೀಣಕ್ಕೆ ಹೊಸ ಪೊಲೀಸ್ ಉಪವಿಭಾಗ ಜನರಿಗೆ ಶೀಘ್ರ ಸೇವೆ – ಎಸ್ ಪಿ ಗುಂಜನ್ ಆರ್ಯ
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ ಗ್ರಾಮೀಣಕ್ಕೆ ಹೊಸ ಪೊಲೀಸ್ ಉಪವಿಭಾಗ ಜನರಿಗೆ ಶೀಘ್ರ ಸೇವೆ – ಎಸ್ ಪಿ ಗುಂಜನ್ ಆರ್ಯ

October 1, 2026
ಮಳೆ ಕೊರತೆ: ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬರ ಪರಿಹಾರ ನೀಡಲು ಆಗ್ರಹ
ಹುಬ್ಬಳ್ಳಿ-ಧಾರವಾಡ

ಮಳೆ ಕೊರತೆ: ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬರ ಪರಿಹಾರ ನೀಡಲು ಆಗ್ರಹ

October 1, 2026
ಹಳೇ ಹುಬ್ಬಳ್ಳಿ ಪುಷ್ಕರಣಿ ವಿವಾದ: ಬಿಜೆಪಿ ಹೋರಾಟ ರಾಜಕೀಯ ಪ್ರೇರಿತ – ಶಾಸಕ ಪ್ರಸಾದ ಅಬ್ಬಯ್ಯ
ಕರ್ನಾಟಕ

ಹಳೇ ಹುಬ್ಬಳ್ಳಿ ಪುಷ್ಕರಣಿ ವಿವಾದ: ಬಿಜೆಪಿ ಹೋರಾಟ ರಾಜಕೀಯ ಪ್ರೇರಿತ – ಶಾಸಕ ಪ್ರಸಾದ ಅಬ್ಬಯ್ಯ

October 1, 2026
ದೆಹಲಿ-ಹುಬ್ಬಳ್ಳಿ, ದೆಹಲಿ-ಬೆಳಗಾವಿ ಮಧ್ಯೆ ಇನ್ನು ನಿತ್ಯವೂ ವಿಮಾನ ಸಂಚಾರ
ಹುಬ್ಬಳ್ಳಿ-ಧಾರವಾಡ

ದೆಹಲಿ-ಹುಬ್ಬಳ್ಳಿ, ದೆಹಲಿ-ಬೆಳಗಾವಿ ಮಧ್ಯೆ ಇನ್ನು ನಿತ್ಯವೂ ವಿಮಾನ ಸಂಚಾರ

October 1, 2026

Leave a Reply Cancel reply

Your email address will not be published. Required fields are marked *

ಇತ್ತೀಚಿನ ಸುದ್ದಿ

  • ಪ್ರತಿದಿನ ಶೇ.5 ಲಾಭದ ಆಸೆ ತೋರಿಸಿ ₹45.08 ಲಕ್ಷ ಆನ್‌ಲೈನ್ ವಂಚನೆ
  • ಹೆಸ್ಕಾಂ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ
  • ರಾಣೇಬೆನ್ನೂರು ನಗರದ ಹೃದಯ ಭಾಗದಲ್ಲಿರೋ ಕೆರೆ ಈಗ ಸೊಳ್ಳೆಯ ತಾಣ.
  • ರೈತರ ಬೆಳೆ ಹಾನಿ ಪರಿಶೀಲಿಸಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ…
  • ಹುಬ್ಬಳ್ಳಿ ಗ್ರಾಮೀಣಕ್ಕೆ ಹೊಸ ಪೊಲೀಸ್ ಉಪವಿಭಾಗ ಜನರಿಗೆ ಶೀಘ್ರ ಸೇವೆ – ಎಸ್ ಪಿ ಗುಂಜನ್ ಆರ್ಯ
SS9 TV Kannada

ಕನ್ನಡದ ನೆಲದ, ನಿಷ್ಠುರ ಮತ್ತು ವಿಶ್ವಾಸಾರ್ಹ ಸುದ್ದಿಗಳಿಗಾಗಿ SS9 TV ಕನ್ನಡ

ವಿಭಾಗಗಳು

  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ

ಮಾಹಿತಿ

  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Terms & Conditions
  • Disclaimer
  • Editorial Policy
  • ಜಾಹೀರಾತಿಗಾಗಿ ಸಂಪರ್ಕಿಸಿ
  • Sitemap

ಸಂಪರ್ಕಿಸಿ

  • SS9 TV Kannada
    1st Main, Circuit House Compound,
    Deshpande Nagar, Hubli,
    Karnataka
  • +91 91804 65966
    WhatsApp support
  • contact@ss9tv.com
© 2026 SS9 TV Kannada. All Rights Reserved. Website by Extro Marketing Agency TRUTH. TRUST. IMPACT.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
    • ಬಾಗಲಕೋಟೆ
    • ಬಳ್ಳಾರಿ
    • ಬೀದರ್
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ಧಾರವಾಡ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಮಂಡ್ಯ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯನಗರ
    • ವಿಜಯಪುರ
    • ಯಾದಗಿರಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ
  • ವೈರಲ್ ವಿಡಿಯೋ

© 2026 SS9 TV Kannada. All Rights Reserved.